Unexpected rains during IPL cricket matches are the biggest fear for cricket lovers, as the rain would spoil the ground unfit for playing. But this time you dont have <br />to worry about it says KSCA <br /> <br />ಸಬ್ ಏರ್ ಸಿಸ್ಟಂ ವ್ಯವಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರುವು ಕಾರಣ ಸುರಿದ ಮಳೆ ನೀರು ಬೇಗನೆ ಒಣಗುವ ವ್ಯವಸ್ಥೆ ಇದೆ. <br />ಹೀಗಾಗಿ ಪಂದ್ಯಕ್ಕೂ ಮುನ್ನ ಮಳೆ ಸುರಿದು ನಿಂತರೂ ಆಟಕ್ಕೆ ಅಷ್ಟೇನೂ ತೊಂದರೆಯಾಗುವುದಿಲ್ಲ.